"ಸ್ವತಃ ಬಡತನ ಇದ್ದರೂ, ಅನಾಥರ ಹೊಟ್ಟೆ ತುಂಬಿಸ್ತಾರೆ" ► "ನಮಗೆ ಮಕ್ಕಳಿಲ್ಲ ಹಾಗಾಗಿ ಅನಾಥ, ನಿರ್ಗತಿಕರೇ ನಮ್ಮ ಮಕ್ಕಳು"► 18 ವರ್ಷದಿಂದ ಹಸಿದವರಿಗೆ ಅನ್ನ ಜೋಳಿಗೆಯಾದ ದಂಪತಿ► ಹುಬ್ಬಳ್ಳಿ: ಅನಾಥ, ನಿರ್ಗತಿಕರಿಗೆ ಅನ್ನ ನೀಡುತ್ತಿರುವ ಹಸಿದವರಿಗೆ ಅನ್ನ ಜೋಳಿಗೆ ಸಂಸ್ಥೆ